Thursday, September 17, 2026

Uttam mardhava dharma

 ಉತ್ತಮ ಮಾರ್ದವ ಧರ್ಮ (Uttama Mardava Dharma)

ಜೈನ ಧರ್ಮದ ದಶಲಕ್ಷಣಗಳಲ್ಲಿ ಉತ್ತಮ ಮಾರ್ದವ ಧರ್ಮ ಎರಡನೆಯದಾಗಿದೆ. 'ಮಾರ್ದವ' ಎಂದರೆ ಮೃದುತ್ವ ಅಥವಾ ನಮ್ರತೆ (Humility). 
  • ಅಹಂಕಾರದ ನಾಶ: ಮನುಷ್ಯನು ತನ್ನ ಜಾತಿ, ಕುಲ, ಐಶ್ವರ್ಯ, ರೂಪ, ಬಲ, ಬುದ್ಧಿ ಅಥವಾ ಜ್ಞಾನದ ಬಗ್ಗೆ  ಹೊಂದಿರುವ ಅಹಂಕಾರವನ್ನು (ಅಷ್ಟ ಮದ) ಸಂಪೂರ್ಣವಾಗಿ ತೊರೆಯುವುದೇ ಮಾರ್ದವ ಧರ್ಮ.
  • ಸರಳತೆ ಮತ್ತು ಮೃದು ಸ್ವಭಾವ: ಎಲ್ಲಾ ಜೀವಿಗಳೆಡೆಗೆ ದಯೆ, ನಮ್ರತೆ ಮತ್ತು ಸರಳತೆಯಿಂದ ವರ್ತಿಸುವುದನ್ನು ಇದು ಬೋಧಿಸುತ್ತದೆ. ಅಹಂಕಾರವು ಆತ್ಮದ ಪತನಕ್ಕೆ ಕಾರಣವಾದರೆ, ನಮ್ರತೆಯು ಮುಕ್ತಿಗೆ ದಾರಿಯಾಗುತ್ತದೆ.
  • ಅನೇಕ ಕಥೆ ಉಪ ಕಥೆ ಗಳು ನಮ್ಮ ಮುಂದೆ ಇರುದನ್ನು ಉದಾಹರಣೆ ಮೂಲಕ ವಿವರಿಸ ಬಹುದು 
  • ಸ್ವಾಮಿ ಸಮಂತ ಭದ್ರ ಆಚಾರ್ಯ ರು ರತ್ನ ಕರಂಡಕ ಶ್ರಾವಕ ಚಾರ ದಲ್ಲಿ ತಿಳಿಸಿ ರುತ್ತಾರೆ 
  • ಆಚಾರ್ಯ ಉಮಾ ಸ್ವಾಮಿ ತತ್ವಾರ್ಥ ಸೂತ್ರ ದಲ್ಲಿ ವಿವರಿಸಿದ್ದಾರೆ 
  • ಧರ್ಮ ರಾಯ, ಶ್ರೀ ರಾಮ, ಹನುಮಾನ್ವಿ ನಮ್ರದ ಪ್ರತೀಕ ರಾಗಿದ್ದರು, ರಾವಣ, ಶಿಶು ಪಾಲ, ಕಂಸ, ಮೊದಲಾದ ವರು ಅಹಂಕಾರ ದ ವ್ಯಕ್ತಿ ಗಳಾಗಿ ನಾಶ ಹೊಂದಿದರು