Monday, June 6, 2016

PUC RESULT SWASTHI SHREE JAIN RESIDENTIAL PU COLLEGE MOODBIDRI 94% 2016



ಸ್ವಸ್ತಿ ಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾಂiiವರ್ಯ ಮಹಾ ಸ್ವಾಮೀಜಿಯವರ ಅರ್ಶೀವಾದ ಹಾಗೂ ಮರ್ಗದರ್ಶನದೊಂದಿಗೆ ನಡೆಯಲ್ಪಡುತ್ತಿರುವ ಸ್ವಸ್ತಿ ಶ್ರೀ ಜ್ಯೆನ ವಸತಿ ಪದವಿ ಪೂರ್ವ ಕಾಲೇಜು  ಭಟ್ಟಾರಕವನ ಮೂಡಬಿದಿರೆ ಇಲ್ಲಿನ ಪ್ರಾಂಶುಪಾಲರು ಹಾಗೂ ಉಪನ್ಯಾಸಕ ವರ್ಗದವರ ಪರಿಶ್ರಮದಿಂದ ಗ್ರಾಮೀಣ ಮಟ್ಟದ ವಿದ್ಯಾರ್ಥಿಗಳು ಅತ್ಯುನ್ನತ ಶ್ರೇಣಿಯಲ್ಲಿ ಪಾಸಾಗಿರುವುದು ಪ್ರಶಂಸನೀಯ.
ಉತ್ತೀರ್ಣರಾದ ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು
          ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ ಇಂತಿವೆ
        ವಿಶಿಷ್ಟ ಶ್ರೇಣಿ
೧.       ಅವಿನಾಶ್            ೫೬೭   ೯೪.೫% (ವ್ಯವಹಾರ ಅಧ್ಯಯನ೧೦೦)
೨.       ಸುದರ್ಶನ್ ಕುಲಾಲ್   ೫೨೪   ೮೭.೩%
೩.       ಹರ್ಷೀತಾ            ೫೨೪   ೮೭.೩%
೪.       ಶ್ವೇತಾ                ೫೧೫   ೮೫.೮೩%
೫.       ನಿವಿಧ                ೫೧೫   ೮೫.೮೩%
೬.       ಅಜಯ್             ೫೧೪    ೮೫.೬೬%
೭.       ರಂಜನ್              ೫೧೧    ೮೫.೧೬%

ಪ್ರಥಮ ಶ್ರೇಣಿ   ೨೬

ದ್ವೀತಿಯ ಶ್ರೇಣಿ   

ಒಟ್ಟು ಪಲಿತಾಂಶ  ೯೪%



No comments:

Post a Comment